Surprise Me!

ದ್ರಾವಿಡ್ ಸರ್ ಜೊತೆ ಸಿಕ್ಕಿರುವ ಅವಕಾಶವನ್ನು ಬಾಚಿಕೊಳ್ತೀನಿ ಎಂದ ಪೃಥ್ವಿ ಶಾ | Oneindia Kannada

2021-07-06 1 Dailymotion

ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಆಡುವುದೆಮದರೆ ಅದೊಂದು ವಿಭಿನ್ನವಾದ ಸಂಭ್ರಮ. ಅವರು ನಮಗೆ ಅಂಡರ್ 19 ತಂಡದ ಕೋಚ್ ಆಗಿದ್ದರು. ಅವರು ಮಾತನಾಡುವ ರೀತಿ, ಅವರು ಕೋಚಿಂಗ್ ಅನುಭವವನ್ನು ಹಂಚಿಕೊಳ್ಳುವ ರೀತಿ ಅದೊಂದು ಅದ್ಭುತವಾಗಿದೆ. ಅವರು ಆಟದ ಬಗ್ಗೆ ಯಾವಾಗ ಮಾತನಾಡುತ್ತಾರೋ ಅವರ ಅನುಭವ ಎಷ್ಟಿದೆ ಎಂಬುದು ಅರಿವಾಗುತ್ತದೆ. ಕ್ರಿಕೆಟ್‌ನ ಪ್ರತಿಯೊಂದು ವಿಚಾರಗಳು ಕೂಡ ಅವರಿಗೆ ತಿಳಿದಿದೆ" ಎಂದು ಪೃಥ್ವಿ ಶಾ ಹೇಳಿದ್ದಾರೆ.<br /><br />I am waiting to play under Rahul Dravid coaching: Prithvi Shaw

Buy Now on CodeCanyon